ಹಕ್ಕುತ್ಯಾಗ

ಈ ವೆಬ್ ಸೈಟ್ ಗೆ ಸಂಬಂಧ ಪಟ್ಟ ಎಲ್ಲಾ ಮಾಹಿತಿಗಳು ಆಯಾ ಇಲಾಖೆ / ಜಿಲ್ಲಾ ಪಂಚಾಯತ್ ಸಂಬಂಧಿಸಿದ್ದು ಮತ್ತು. ಈ ಜಾಲ ಸಾಮಾನ್ಯ ಮಾಹಿತಿಯನ್ನು ಹೊಂದಿದೆ.ಈ ವೆಬ್ ಸೈಟ್ ಗೆ ಸಂಬಂಧ ಪಟ್ಟ ಮಾಹಿತಿಯನ್ನು ಯಾದಗಿರಿ ಜಿಲ್ಲಾ ಪಂಚಾಯತ್ ದಿಂದ ನವೀಕರಿಸಲಾಗುವದು.ಯಾವುದೇ ಸಲಹೆ ಸೂಚನೆಗಳನ್ನು ಬರೆಯಲು ಇ-ಮೇಲ್: ceoyadgir@gmail.com.

ಉಷ್ಣತೆಗೆ ಸಂಬಂಧಪಟ್ಟ ಮಾಹಿತಿಯನ್ನು ಈ ವೆಬ್ ಸೈಟಿನಲ್ಲಿ yahoo.com ನಿಂದ ಪಡೆಯಲಾಗಿದೆ. ಇದು ಬರೇ ಮಾಹಿತಿ ಸಲುವಾಗಿ . ನಾವು ನಿಖರವಾದ ಮಾಹಿತಿ ನಿಡಲಾಗುವುದಿಲ್ಲ ಇದರಲ್ಲಿ ಸ್ವಲ್ಪ ವ್ಯತ್ಯಾಸ ವಿರುತ್ತದೇ.

ಈ ವೆಬ್ಸೈಟ್ ನಲ್ಲಿ ಹಳೆಯದಾದ ಮಾಹಿತಿಗೆ ಎನ್.ಐ.ಸಿ ಜವಬ್ದಾರಿಅಗಿರುವುದಿಲ್ಲ.ಹಳೆಯದಾದ ಮಾಹಿತಿಗೆ ಆಯಾ . ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೇರ ಹೊಣೆಗಾರರು.ಅಂತಹ ಮಾಹಿತಿ ಕಂಡುಬಂದಲ್ಲಿ ಆಯಾ ಇಲಾಖೆಗೆ ಅಪ್ಡೇಟ್ ಮಾಡಲು ತಿಳಿಸಿ.

ಈ ವೆಬ್ ಸೈಟಿನಲ್ಲಿ ಇರುವ ಮಾಹಿತಿಯ ನಿಖರತೆಯನ್ನು ಖಚಿತಪಡಿಸಲಾಗಿದೆ, ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರವು ವೆಬ್ ಸೈಟಗೆ ಸಂಬಂಧಪಟ್ಟ ಮಾಹಿತಿಯಗೆ ಪ್ರತ್ಯಕ್ಷ / ಪರೋಕ್ಷವಾಗಿ ಉದ್ಭವವಾಗುವ ಯಾವುದೇ ಹಾನಿ ಅಥವಾ ನಷ್ಟಕ್ಕೆ ಜವಾಬ್ದಾರಿ ಅಥವಾ ಹೊಣೆಗಾರಿಕೆ ಸ್ವೀಕರಿಸುವುದಿಲ್ಲ. ಆದಾಗ್ಯೂ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತಂದರೆ ತಿದ್ದುಪಡಿಮಾಡಲಾಗುತ್ತದೆ.

ಈ ವೆಬ್ ಸೈಟಿನಲ್ಲಿ ಬೇರೆ ವೆಬ್ ಸೈಟ್ ಯನ್ನು ನೋಡುವ ಕೊಂಡಿಗಳನ್ನು ನೀಡಲಾಗಿದೆ,ಅವು ಬೇರೆಯವರು ನಿರ್ವಹಿಸುವ ವೆಬ್ ತಾಣಗಳಾಗಿವೆ ಅವುಗಳ ನಿಯಂತ್ರಣ್ ನಮಗೆ ಇರುವುದಿಲ್ಲ.ಹಾಗು ಅಲ್ಲಿರುವ ಮಾಹಿತಿಗೆ ನಾವು ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆ ಸ್ವೀಕರಿಸುವುದಿಲ್ಲ.